ಜಾನಕಿ ಕಾಸ್ಪಡಿ ಪದೋಳಿ ಮನೆ ನಿಧನ

0

ಪೆರಾಜೆ ಗ್ರಾಮದ ಪದೋಳಿಮನೆ ಜಾನಕಿ ಕಾಸ್ಪಡಿ ರವರು ಅಲ್ಪಕಾಲದ ಅನಾರೋಗ್ಯದಿಂದ ಡಿ.15 ರಂದು ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಸತೀಶ್, ನಯನಕುಮಾರ್, ಪುತ್ರಿಯರಾದ ಭಾಗೀರಥಿ, ತಿರುಮಲೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.