ರಾಮಣ್ಣ ಗೌಡ ನೆಕ್ಕಿಲ ನಿಧನ

0

ಐವತ್ತೊಕ್ಲು ಗ್ರಾಮದ ನೆಕ್ಕಿಲ ರಾಮಣ್ಣ ಗೌಡರು ಅಸೌಖ್ಯದಿಂದ ಡಿ. 16 ರಂದು ನಿಧನರಾದರು. ಇವರಿಗೆ 82 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ಕೆಂಚಮ್ಮ, ಪುತ್ರರಾದ ಚಿನ್ನಪ್ಪ ಗೌಡ ನೆಕ್ಕಿಲ, ರಮೇಶ್ ನೆಕ್ಕಿಲ, ರೋಹಿತ್ ನೆಕ್ಕಿಲ, ಪುತ್ರಿಯರಾದ ಉಮಾವತಿ, ಜಲಜಾಕ್ಷಿ, ಸಹೋದರರಾದ ಲಿಂಗಪ್ಪ ಗೌಡ ನೆಕ್ಕಿಲ, ತಿಮ್ಮಪ್ಪ ಗೌಡ ನೆಕ್ಕಿಲ, ಸಹೋದರಿಯರಾದ ಚೆನ್ನಕ್ಕ, ಮೋಹನಾಂಗಿ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.