ವಿದ್ಯಾಮಾತಾದಿಂದ ವಿದ್ಯಾರ್ಥಿಗಳಿಗೆ ಬೇಸಿಗೆ ದಿನಗಳ ವಿಶೇಷ ತರಬೇತಿ ಶಿಬಿರ

0

ಸ್ಪರ್ಧಾತ್ಮಕ ಪರೀಕ್ಷೆಗಳು ,ಪ್ರವೇಶ ಪರೀಕ್ಷೆಗಳು, ಮತ್ತು ವಿದ್ಯಾರ್ಥಿ ವೇತನ ಪರೀಕ್ಷೆಗಳಿಗಾಗಿಯೇ ಇಂಥದೊಂದು ವಿಶಿಷ್ಟ ಶಿಬಿರವನ್ನು ಹೆಸರಾಂತ ವಿದ್ಯಾಮಾತಾ ಅಕಾಡೆಮಿಯು ಬೇಸಿಗೆ ರಜೆ ವೇಳೆ ಆಯೋಜನೆ ಮಾಡಿದೆ.
ನಾಲ್ಕನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ
ಏ. 10 ರಿಂದ ಮೇ 21 ರವರೆಗೆ ಪ್ರತಿದಿನ ಬೆಳಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ ಈ ಬೇಸಿಗೆ ಶಿಬಿರ ನಡೆಯಲಿದೆ.


ನವೋದಯ , ಸೈನಿಕ , ಆದರ್ಶ, ಮೊರಾರ್ಜಿ ವಿವಿಧ ಒಲಿಂಪಿಯಡ್ಸ್ ಗಳು ಪರೀಕ್ಷೆಗಳಿಗೆ ನಾಲ್ಕನೇ ತರಗತಿಯಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ತರಬೇತಿಯನ್ನು ಕೂಡ ಏರ್ಪಡಿಸಲಾಗಿದೆ.


ಚಿಕ್ಕಂದಿನಿಂದಲೇ IAS , KAS ಹಾಗೂ ಬ್ಯಾಂಕಿಂಗ್ ನೇಮಕಾತಿಗಳಿಗೂ ಕೂಡ ಪೂರ್ವ ತಯಾರಿ ತರಬೇತಿ ಮಾತ್ರವಲ್ಲದೆ
NDA , ಭಾರತೀಯ ಸೇನೆ ಇತ್ಯಾದಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೂ ತಯಾರಿ ತರಬೇತಿ ಲಭ್ಯ.
ಕ್ಲಾಟ್,ಎನ್.ಎಂ.ಎಂ.ಎಸ್ ಪರೀಕ್ಷೆಗಳ ಪೂರ್ವ ತಯಾರಿ ಇದ್ದು, ವಿದ್ಯಾರ್ಥಿ ವೇತನ ಪರೀಕ್ಷೆಗಳಾದ ರಿಲಾಯನ್ಸ್ ಗೂಗಲ್, ಬಿರ್ಲಾ , ಇಂಟ್ಯೂಟ್ , ಇನ್ಫೋಸಿಸ್ , ಕೋಟಕ್ ,ಸುರಕ್ಷಾ , ಕೊಡೆನ್ಸ್ , ಓ.ಎನ್.ಜಿ.ಸಿ ಗಳಿಗೆ ಪೂರ್ವ ತಯಾರಿಯು ನಡೆಯಲಿದೆ.ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಪುತ್ತೂರು ಮತ್ತು ಸುಳ್ಯದಲ್ಲಿ ಈ ವಿಶಿಷ್ಟ ಶಿಬಿರವನ್ನು ಆಯೋಜಿಸಿದ್ದು ಪ್ರವೇಶಾತಿಯನ್ನು ಪಡೆದುಕೊಳ್ಳೋ ಮೊದಲ
50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.


ಕಳೆದ ಕೆಲ ವರುಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯುತ್ತಮ ತರಬೇತಿಯ ಮೂಲಕ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಸರ್ಕಾರಿ ನೇಮಕಾತಿಗಳಲ್ಲಿ ಆಯ್ಕೆ ಆಗುವಂತೆ ಮಾಡಿದ ಕೀರ್ತಿ ವಿದ್ಯಾಮಾತಾದಾಗಿದೆ.


ಪೋಷಕರೇ ವಿದ್ಯಾರ್ಥಿಗಳ ರಜಾ ದಿನಗಳನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳನ್ನು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಮತ್ತು ಇಂಗ್ಲೀಷ್, ಗಣಿತ ಸೇರಿದಂತೆ ನಿಮ್ಮ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ತಿಳಿದು ಶಿಬಿರದಲ್ಲಿ ವೈಯಕ್ತಿಕ ಗಮನವನ್ನು ನೀಡಲಾಗುವುದು.
ಉಚಿತ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಕೂಡ ಈ ಅವಧಿಯಲ್ಲಿ ಒದಗಿಸಲಾಗಿದ್ದು ,
ವಿದ್ಯಾಮಾತಾ ಅಕಾಡೆಮಿಯ
ಪುತ್ತೂರು ಅಥವಾ ಸುಳ್ಯ ಸಂಪರ್ಕಿಸಬಹುದು ಅಥವಾ 9620468869, 9148935808 , 9448527606 ಕರೆ ಮಾಡುವಂತೆ ವಿನಂತಿಸಲಾಗಿದೆ