ಕೊಡಗು ಸಂಪಾಜೆ ಗ್ರಾಮದ ಬೈಲು ನಿವಾಸಿ ಬೋಜಪ್ಪ ಗೌಡ ಕುಕ್ಕೇಟಿ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಏ.3 ರಂದು ರಾತ್ರಿ ನಿಧನರಾದರು.








ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪ್ರೇಮ ಮಕ್ಕಳಾದ ಕವಿತಾ, ವನಿತಾ,ಸವಿತಾ, ಭರತ್ , ಸೊಸೆ, ಮೊಮ್ಮಕ್ಕಳು, ಹಾಗೂ
ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.










