ಕರಿಕೆ ಗ್ರಾಮದ ಪಟ್ಟಿ ಶಾಸ್ತಾರ ಶ್ರೀ ವನ ಶಾಸ್ತಾರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್ ಪೊನ್ನಣ್ಣರವರು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ಚೆಕ್ ದೇಣಿಗೆ ನೀಡಿದ್ದಾರೆ.









ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎ. ಸಿ. ಉತ್ತಪ್ಪ, ಸದಸ್ಯರುಗಳಾದ ಎ. ಎ. ಜಯಕುಮಾರ್, ಶ್ರೀಮತಿ ಎ.ಜೆ ಮಾಲಿನಿ, ಎ.ಜೆ ಹರಿಣಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.










