ಸುಬ್ರಹ್ಮಣ್ಯ : ಕೆಎಸ್ಎಸ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳಿಂದ ಶ್ರಮದಾನ

0

ಕೆಎಸ್ಎಸ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ವಿಪರೀತ ಮಳೆಯಿಂದಾಗಿ ವಿಪತ್ತಿಗೆ ಒಳಗಾದ ಪ್ರದೇಶವಾದ ಕೊಲ್ಲಮೊಗರು ಇಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಂಡರು. ಮಹಾವಿದ್ಯಾಲಯದ ಉಪನ್ಯಾಸಕರಾದ  ಕುಮಾರ್ ಶೇಣಿ ಜೊತೆಗಿದ್ದು ಸಹಕರಿಸಿದರು.