ಕೊಲ್ಲಮೊಗ್ರ : ಕೊಪ್ಪಡ್ಕದಲ್ಲಿ ಭೀಕರ ಮಳೆಗೆ ಹಾನಿ Posted by suddi channel Date: August 03, 2022 in: ಪ್ರಚಲಿತ Leave a comment 573 Views ಕೊಲ್ಲಮೊಗ್ರ ಗ್ರಾಮದ ಕೊಪ್ಪಡ್ಕ ಕಲ್ಲುಪರ್ಚೆ ಎಂಬಲ್ಲಿ ಗುಡ್ಡ ಜರಿದು ಮಳೆ ನೀರು ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿಯಾಗಿದೆ.