ಚಂದನ ಸಾಹಿತ್ಯ ವೇದಿಕೆಯಿಂದ ಗೋಪಾಲ್ ಈಶ್ವರಡ್ಕರಿಗೆ ರಾಜ್ಯ ಪ್ರಶಸ್ತಿ

0
195

p>

ಸುಳ್ಯದ ಭೀಮರಾವ್ ವಾಷ್ಟರ್ ರವರ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಕೆ.ಎಸ್.ಆರ.ಟಿ.ಸಿ ಯ ಗೋಪಾಲ್ ಈಶ್ವರಡ್ಕರಿಗೆ ರಾಜ್ಯ ಪ್ರಶಸ್ತಿ ಯನ್ನು ಜು.31 ರಂದು ನಡೆದ ಆಟಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here