ಊರುಬೈಲು: ‌‌ವಿಪರೀತ ಮಳೆಗೆ ಬರೆ ಜರಿತ

0

 

ವಿಪರೀತವಾಗಿ ಸುರಿದ ಭಾರೀ ಮಳೆಗೆ ಬರೆಜರಿದು ರಸ್ತೆಗೆ ಹಾನಿಯಾದ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಸಂಭವಿಸಿದೆ.


ಊರುಬೈಲಿನ ಡಾ. ಯು.ಪಿ. ಶಿವಾನಂದ ಅವರ ತೋಟದ ಮನೆಗೆ ಹೋಗುವ ರಸ್ತೆಗೆ ಸಮೀಪದ ಬರೆ ಜರಿದು ಬಿದ್ದಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here