ಕ್ಯಾನ್ಸರ್ ಪೀಡಿತ ಬಾಲಕಿಗೆ ನೆರವಿಗಾಗಿ ಮನವಿ

0

 

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿರುವ ಲಲಿತ(ರೇಷ್ಮಾ) ಮತ್ತು ಯೋಗೀಶ್ ದಂಪತಿಯ ಎರಡನೇ ಪುತ್ರಿ ಖುಷಿ ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಸಹಾಯ ಹಸ್ತಕ್ಕಾಗಿ ಮನವಿ ಮಾಡಿದ್ದಾರೆ.

ಬಾಲಕಿಗೆ ಶೀಘ್ರ ಶಸ್ತ್ರ ಚಿಕಿತ್ಸೆ ನಡೆಯಬೇಕಾಗಿದ್ದು,ಸುಮಾರು 6 ರಿಂದ 7 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ತೀರಾ ಬಡತನದಲ್ಲಿರುವ ಬಾಲಕಿಯ ತಂದೆ ತಾಯಿಗೆ ದಿಕ್ಕುತೋಚದಂತ ಪರಿಸ್ಥಿತಿ ನಿರ್ಮಾಣವಾಗಿದೆ.
9 ವರ್ಷದ ಬಾಲಕಿ ಖುಷಿಗೆ ನೆರವು ನೀಡಿ ಅವಳ ಬಾಳಲ್ಲಿ ಬೆಳಕು ಮೂಡಬೇಕಾಗಿದೆ.ಸಹೃದಯ ದಾನಿಗಳು ಸಹಾಯಹಸ್ತ ನೀಡಬೇಕೆಂದು ಮನವಿ ಮಾಡಿದ್ದಾರೆ.
ನೆರವು ನೀಡುವವರು
Bank of Baroda
A/c No; 83690100001060
IFSC Code; BARBOVJARTH
ಸಂಪರ್ಕ;
9611397508
9448177508
9148551652
Google pay no; 9611397508
Phone pay no; 9845492085

LEAVE A REPLY

Please enter your comment!
Please enter your name here