ಆನ್ ಲೈನ್ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ

0

 

ಡಾ. ರಾಜ್ ಕುಮಾರ್ ಮೆಮೊರಿಯಲ್ 6ನೇ ವರ್ಷದ ರಾಷ್ಟ್ರಮಟ್ಟದ ಆನ್ಲೈನ್ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ – 2022 ರ ಸ್ಪರ್ಧೆಯಲ್ಲಿ ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ತಂಡದ ವಿದ್ಯಾರ್ಥಿಗಳಾದ ಹಾರ್ದಿಕ ಕೆ.ಕೆ, ಸೋನಾ ಅಡ್ಕಾರ್ ಹಾಗೂ ಯಶಿಕಾ ಪ್ರಥಮ ಸ್ಥಾನ ಪಡೆದುಕೊಂಡರು. ತನುಷ್ ಕೆ.ಆರ್, ಶರಧಿ ಉತ್ತಪ್ಪ ಹಾಗೂ ಯೋಗ ತಂಡದ ಶಿಕ್ಷಕಿ ಪ್ರಶ್ವಿಜ ಕೆ.ಎಸ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಯಶಸ್ವಿ ತೃತೀಯ ಹಾಗೂ ಅಕ್ಷರ್ 6 ನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ಯೋಗಗುರು ಸಂತೋಷ್ ಮುಂಡಕಜೆ ತರಬೇತಿ ನೀಡಿರುತ್ತಾರೆ.