ಸಾಲ್ತಾಡಿ ಪುರುಷೋತ್ತಮ ಗೌಡ ಬಳ್ಳಡ್ಕ‌ ನಿಧನ

0

 

ನಾಲ್ಕೂರು ಗ್ರಾಮದ ಸಾಲ್ತಾಡಿ ಪುರುಷೋತ್ತಮ ಗೌಡ ಬಳ್ಳಡ್ಕ ರವರು ಅಸೌಖ್ಯದಿಂದ ಆ.7ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಗುಲಾಬಿ, ಪುತ್ರರಾದ ದುಶ್ಯಂತ್, ಹೇಮಂತ್, ಯಶವಂತ್, ಪುತ್ರಿ ಶ್ರೀಮತಿ ಜಯಶ್ರೀ ವಿನೋದ್ ರಾಜ್, ಅಳಿಯ ವಿನೋದ್ ರಾಜ್, ಮೊಮ್ಮಗು ಗಾನವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.