ಮುರುಳ್ಯ ಸುದ್ದಿ ಏಜೆಂಟ್ ನಾಗೇಶ್ ರವರ ಅಂಗಡಿಯ ಮುಂಭಾಗದಲ್ಲಿ ರಾಷ್ಟ್ರಧ್ವಜ ವಂದನೆ

0

ಮುರುಳ್ಯ ಸುದ್ದಿ ಪತ್ರಿಕೆ ವಿತರಕರಾದ ನಾಗೇಶ್ ಬೊಟ್ಟುಮಕ್ಕಿಯವರು ತಮ್ಮ ಅಂಗಡಿಯ ಮುಂಭಾಗದಲ್ಲಿ ಧ್ವಜ ಹಾಕಿದರು. ಸ್ಥಳೀಯ ಅಂಗಡಿಗಳ ಮಾಲಕರು ಆಗಮಿಸಿ ಧ್ವಜ ವಂದನೆ ಸಲ್ಲಿಸಿದರು.