ಬಳ್ಪ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಧ್ವಜಾರೋಹಣ

0

 

p>

ಬಳ್ಪ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆ.13 ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸಲಾಯಿತು.ಧ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷ ನೀಲೇಶ್ವರ ನಾಳ ಮಾಡಿದರು.

ಬಳ್ಪ ಹಾ.ಉ.ಸ.ಸಂಘದ ನಿರ್ದೇಶಕ ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ.ಬಳ್ಪ ಹಾ.ಉ.ಸ.ಸಂಘದ ನಿರ್ದೇಶಕರಾದ ಜಯರಾಮ ಆಲ್ಕಬೆ, ಗಣೇಶ್ ಮೆದು, ದಯಾನಂದ ಕಿನ್ನಿಕುಮೇರಿ, ಕಾರ್ಯದರ್ಶಿ ಶ್ರೀಮತಿ ಜಲಜಾಕ್ಷಿ,ಹಾಲು ಪರೀಕ್ಷಕಿ ಶ್ರೀಮತಿ ಲಲಿತಾ , ಜಾ.ಕೃ.ಗ.ಕಾರ್ಯಕರ್ತ ಉಮೇಶ್ ಕುಳ,ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here