ಹರಿಹರ ಪಲ್ಲತ್ತಡ್ಕ,: ಗ್ರಾಮ ಪಂಚಾಯತ್‌ನಲ್ಲಿ ಧ್ವಜಾರೋಹಣ

0

 

 


ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ‌ನಲ್ಲಿ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಪಂಚಾಯತ್ ಅದ್ಯಕ್ಷ ಜಯಂತ ಬಾಳುಗೋಡು ನೆರವೇರಿಸಿದರು

 

 

ಈ ಸಂದರ್ಭದಲ್ಲಿ ಪಿಡಿಒ ಮಣಿಯಾನ ಪುರುಷೋತ್ತಮ ,ಪಂಚಾಯತ್ ಸದಸ್ಯರು, ಸಿಬ್ಬಂದಿಗಳು,ಸಂಜೀವಿನಿ ಒಕ್ಕೂಟದವರು,ಆಶಾ ಕಾರ್ಯಕರ್ತೆ ‌ಯರು ಹಾಜರಿದ್ದರು.

LEAVE A REPLY

Please enter your comment!
Please enter your name here