ಶ್ರೀ ಮಾತಾ ತರಕಾರಿ ಅಂಗಡಿ ಶುಭಾರಂಭ

0

ಸುಳ್ಯದ ಬಾಳೆಮಕ್ಕಿಯ ಪ್ರಭು ಕಂಪೌಂಡ್‌ನಲ್ಲಿ ಕಾಯರ್ತೋಡಿಯ ರಘುನಾಥ ರೈಯವರ ಮಾಲಕತ್ವದ ಶ್ರೀ ಮಾತಾ ತರಕಾರಿ ಅಂಗಡಿ ಮತ್ತು ಫ್ರುಟ್ಸ್ ಸೆಂಟರ್ ಇಂದು ಶುಭಾರಂಭಗೊಂಡಿತು.
ಸಾಗರ್ ರೈ ಎಲ್ಲರನ್ನು ಸ್ವಾಗತಿಸಿದರು. ಸಾಜನ್ ರೈ ವಂದಿಸಿದರು.