ದೇವರಹಳ್ಳಿ: ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

 

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೇವರಹಳ್ಳಿ 26ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಆ. 21 ರಂದು ದೇವರಹಳ್ಳಿ ಭಜನಾ ಮಂದಿರದಲ್ಲಿ ನಡೆಯಿತು. ಭಜನಾ ಮಂಡಳಿ ಅಧ್ಯಕ್ಷರಾದ ಗೋವರ್ಧನ್ ಕಲ್ಲಾಜೆರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಹಿತೇಶ್ ಮಾಣಿಬೈಲು, ಖಜಾಂಜಿ ಶಿವರಂಜನ್ ಉಪ್ಪಳಿಕೆ ಹಾಗೂಸದಸ್ಯರು ಉಪಸ್ಥಿತರಿದ್ದರು.