ಹರಿಹರ ಪಲ್ಲತ್ತಡ್ಕ :ಜಮಾಬಂದಿ ಕಾರ್ಯಕ್ರಮ

0

 

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನ 2021_2022ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಭವನದಲ್ಲಿ ತಾ.26ರಂದು ಪಂಚಾಯತ್ ಅದ್ಯಕ್ಷ ಜಯಂತ ಬಾಳುಗೋಡು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಮಾಬಂದಿ ಅದಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅದಿಕಾರಿ ಭವಾನಿಶಂಕರ ಎನ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ವಿಜಯ ಅಂಗಣ,ಸದಸ್ಯರಾದ ದಿವಾಕರ ಮುಂಡಾಜೆ,ಬಿಂದು ಗುಂಡಿಹಿತ್ಲು,ಪದ್ಮವತಿ ಕಲ್ಲೇಮಠ,ಶಿಲ್ಪಾ ಕೊತ್ನಡ್ಕ,ಪಿಡಿಒ ಮಣಿಯಾನ ಪುರುಷೋತ್ತಮ, ಪಂ ಸಿಬ್ಬಂದಿಗಳು,ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.‌‌

✍️ಕುಶಾಲಪ್ಪ ಕಾಂತುಕುಮೇರಿ