ಅರಂತೋಡು :   ನೇಣು ಬಿಗಿದು ಯುವಕ ಆತ್ಮಹತ್ಯೆ

0

 

 

 

ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡಿನಿಂದ  ವರದಿಯಾಗಿದೆ.
ಅರಂತೋಡು ಹೊನ್ನಪ್ಪ ಮಡಿವಾಳರವರ ಪುತ್ರ ಕೇಶವ  (32 ವ.) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

 

 

LEAVE A REPLY

Please enter your comment!
Please enter your name here