ಸುಬ್ಬ ಪಾಟಾಳಿ ಜಯನಗರ ನಿಧನ

0

 

ಸುಳ್ಯ ಜಯನಗರ ನಿವಾಸಿ ಸುಬ್ಬ ಪಾಟಾಳಿ (64 ವ) ಅಲ್ಪ ಕಾಲದ ಅಸೌಖ್ಯದಿಂದ ಜಯನಗರ ಅವರ ಮನೆಯಲ್ಲಿ ಸೆಪ್ಟೆಂಬರ್ 11ರಂದು ರಾತ್ರಿ ನಿಧನರಾಗಿದ್ದಾರೆ.
ಮೃತರು ಪತ್ನಿ ಗಿರಿಜಾ, ಪುತ್ರರಾದ ಜಗದೀಶ್, ಉದಯ, ಮತ್ತು ಪುತ್ರಿ ಜಯಶೀಲ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.