ಸೆ.26-ಅ.4: ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವ- ಭಜನೆ, ದುರ್ಗಾಪೂಜೆ

0
104

ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ.26 ರಿಂದ ಅ‌.4 ರ ತನಕ ನಿರಂತರವಾಗಿ ಪ್ರತಿದಿನ ಸಂಜೆ ಗಂಟೆ 7.00 ರಿಂದ ಭಜನಾ ಕಾರ್ಯಕ್ರಮ ಹಾಗೂ ವಿಶೇಷವಾಗಿ ದುರ್ಗಾಪೂಜೆಯು ನಡೆಯಲಿರುವುದು. ಅ‌.4 ರಂದು ಸಂಜೆ 4.00 ಕ್ಕೆ ಸಾರ್ವಜನಿಕ ಆಯುಧ ಪೂಜೆಯು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here