ಬಾಲಣ್ಣ ಗೌಡ ಪೂಜಾರಿ ಮನೆ ನಿಧನ

0
192

 

ಎಡಮಂಗಲ ಗ್ರಾಮದ ಕಲ್ಲೆಂಬಿ ಪುರುಷರ ಪೂಜಾರಿ ಮನೆ ಬಾಲಣ್ಣ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ದೈವ ಭಕ್ತರಾಗಿದ್ದ ಇವರು ದೈವದ ಪರಿಚಾರಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ವಿಮಲಾ ಪುತ್ರರಾದ ಸದಾನಂದ ಗೌಡ, ಚಿದಾನಂದ ಗೌಡ, ಪುತ್ರಿ ಪ್ರಪುಲ್ಲಾ ಮೋಹನ ಗೌಡ ಮಡಪ್ಪಾಡಿ, ರೇಖಾ, ಸೊಸೆಯಂದಿರಾದ ಚಂದ್ರಾವತಿ, ಸುನೀತಾ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here