ಕಾಂಚೋಡು ದೇವಸ್ಥಾನದಲ್ಲಿ ಮಹಿಳೆಯರಿಂದ ಶ್ರಮಸೇವೆ ಮೂಲಕ ಸ್ವಚ್ಛತಾ ಕಾರ್ಯ

0

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಮಹಿಳೆಯರ ತಂಡದಿಂದ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ಸೆ. 24ರಂದು ನಡೆಯಿತು.
ಶ್ರಮದಾನದಲ್ಲಿ
ಸರಿತಾ ಕಂಡಿಕಟ್ಟ, ಹರಿಣಾಕ್ಷಿ ಬರೆಮೇಲು, ತ್ರಿವೇಣಿ ವಿಶ್ವೇಶ್ವರ ಬಾಳಿಲ, ವಿದ್ಯಾ ಬಿ.ಯಲ್, ಸುಲೋಚನ, ಗೀತಾ ಡಿ.ಎಸ್, ಮಂಜುಳಾ, ಜಯಶ್ರೀ, ಸೀತಾಲಕ್ಷೀ, ಶೀಲಾವತಿ, ಕಮಲ ಸೇಸಪ್ಪ, ಹೇಮಲತಾ ಕಾಯಾರ, ಸಾವಿತ್ರಿ, ಚಿತ್ರ,ದೇವಿಕ, ಶೀಲಾವತಿ, ರತ್ನಾವತಿ, ಪಾರ್ವತಿ ಕಾಂಚೋಡು, ಸುನಂದ, ಲಕ್ಷ್ಮೀ ಕಾಂಚೋಡು ಹಾಗು ಜಾಹ್ನವಿ ಕಾಂಚೋಡು ಭಾಗವಹಿಸಿದ್ದರು.