ಕೋಲ್ಚಾರು ಕುಂಞರಾಮ ನರಂದಗುಳಿ ನಿಧನ

0

 

ಆಲೆಟ್ಟಿ ಗ್ರಾಮದ ಕೋಲ್ಚಾರಿನ ನರಂದಗುಳಿ ದಿ.ಕುಮಾರ ಬೆಳ್ಚಪ್ಪಾಡ ರವರ ಪುತ್ರ ಕುಂಞರಾಮ ನರಂದಗುಳಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.27 ರಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪಾರ್ವತಿ, ಪುತ್ರಿಯರಾದ ಶ್ರೀಮತಿ ದೀಪಿಕಾ, ಶ್ರೀಮತಿ ಮೋನಿಕಾ, ಶ್ರೀಮತಿ ಪ್ರತೀಕಾ, ಕು.ಕೃತಿಕಾ ಹಾಗೂ ಸಹೋದರ, ಸಹೋದರಿಯರನ್ನು ಮತ್ತು ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.