ಬಾಳಿಲ : ಸುಮಂಗಲ ಸಂಜೀವಿನಿ ಒಕ್ಕೂಟದಿಂದ ಬಸ್ ಸ್ಟ್ಯಾಂಡ್ ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

0

 

ಸುಮಂಗಲ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಬಾಳಿಲ ಇಲ್ಲಿಯ ಸದಸ್ಯರಿಂದ ಅಯ್ಯನಕಟ್ಟೆ, ದೇರಂಪಾಲು, ಬಾಳಿಲ ಬಸ್ ಸ್ಟಾಪ್ ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.