ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಧನ ಸಹಾಯ

0

 

ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಗುತ್ತಿಗಾರು ವಳಲಂಬೆ ನಿವಾಸಿ ವಿಶ್ವನಾಥ ಎಂಬವರ ಪುತ್ರಿ ಸಮೀಕ್ಷಾ ಎಂಬ ಬಾಲಕಿಯ ಚಿಕಿತ್ಸೆಗಾಗಿ ಹಾಗೂ ಸುಳ್ಯ ನಗರದ ಬೀರಮಂಗಲ ನಿವಾಸಿ ವಿಜಯ ಕುಮಾರ್ ಎಂಬವರ ಪುತ್ರ ಹಾರ್ದಿಕ್ ಎಂಬ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರಿಬ್ಬರ ಚಿಕಿತ್ಸೆಗಾಗಿ ಯುವಕ ಮಂಡಲದ ವತಿಯಿಂದ ಹಾಗೂ ಊರ ಪರವೂರ ದಾನಿಗಳಿಂದ ಸಂಗ್ರಹಿಸಿ ದ ಮೊತ್ತ ರೂ. 27,000 ವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here