ದೇವರಕಾನ ಹಾಲು ಉತ್ಪಾದಕ ರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

 

ವಾರ್ಷಿಕ ಲಾಭ 2,45,624.34, ಶೇ.10 ಡಿವಿಡೆಂಟ್

ದೇವರಕಾನ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.23 ರಂದು ಸಂಘದ ಅಧ್ಯಕ್ಷ ಎಲ್ಯಣ್ಣ ಗೌಡ ಕುಳ್ಳಂಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಮಮತ ಎಡಮಲೆ ವರದಿ ಮಂಡಿಸಿದರು.
2021-22 ನೇ ಸಾಲಿನಲ್ಲಿ ಸಂಘವು 2,45,624.31 ರೂ ಲಾಭ ಗಳಿಸಿದ್ದು ,ಉತ್ಪಾದಕರ ಬೋನಸ್ಸು ಶೇ.,65, ಸದಸ್ಯರಿಗೆ ಡಿವಿಡೆಂಟ್ ಶೇ.10, ಸಿಬ್ಬಂದಿ ಬೋನಸ್ಸು ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎ.ಗಿರಿಧರ ಗೌಡ,ನಿರ್ದೇಶಕರಾದ ಉಮೇಶ ಪಿ., ನೀಲಪ್ಪ ಗೌಡ ಕೆ, ಎಸ್.ನಾರಾಯಣ ಗೌಡ, ಕೆ.ರಾಮಚಂದ್ರ, ಕೆ.ಶಿವಪ್ಪ ಪೂಜಾರಿ, ಕೆ.ವೆಂಕಪ್ಪ ನಾಯ್ಕ, ಶ್ರೀಮತಿ ಸಂಧ್ಯಾ ಕೆ, ಶ್ರೀಮತಿ ಎ.ಪಿ.ಭಾರತಿ, ಎ.ಜನಾರ್ಧನ ಗೌಡ, ಕೆ.ಎಸ್.ಜನಾರ್ಧನ ಗೌಡ ಹಾಗೂ ಸಂಘದ ಸದಸ್ಯರು ಉಪಸ್ಥಿ ತರಿದ್ದರು.
ಸಹಾಯಕಿ ಕುಸುಮಾವತಿ ಕೆ.ಸಹಕರಿಸಿದರು.