ಸೃಷ್ಟಿ ಫ್ಯಾನ್ಸಿಯಲ್ಲಿ ಗೋವಾ ಮತ್ತು ಕೂರ್ಗ್ ಪ್ರವಾಸದ ಅದೃಷ್ಟವಂತರ ಆಯ್ಕೆ

0

 

ದೀಪಾವಳಿ ಪ್ರಯುಕ್ತ ಸುಳ್ಯದ ಪ್ರತಿಷ್ಟಿತ ಸೃಷ್ಟಿ ಫ್ಯಾನ್ಸಿ ಯವರು ನಡೆಸಿದ ಗೋವಾ ಮತ್ತು ಕೂರ್ಗ್ ಟೂರಿನ ಅದೃಷ್ಟವಂತರ ಆಯ್ಕೆ ಕಾರ್ಯಕ್ರಮ ಅ. 5 ರಂದು ನಡೆಯಿತು.

ಡಾ. ವಿದ್ಯಾಶಾಂಭವ ಪಾರೆ ಡ್ರಾ ಫಲಿತಾಂಶ ನಡೆಸಿಕೊಟ್ಟರು.

ಸತ್ಯನಾರಾಯಣ ಎಂ.ಜಿ ಕುಕ್ಕುಜಡ್ಕ, ವಿಶ್ವನಾಥ್ ರವರು ಟೂರ್ ನ ಅದೃಷ್ಟವಂತರಾಗಿ ಆಯ್ಕೆಯಾದರು.

ಸ್ಕೂಟರ್ ಮತ್ತು ಟೀವಿಯ ಡ್ರಾ ವನ್ನು ನ. 12 ರಂದು ಎಸೋಸಿಯೇಶನ್ ನ ಮೂಲಕ ಉಡುಪಿಯಲ್ಲಿ ನಡೆಸಲಾಗುವುದೆಂದು ಮೊಬೈಲ್ ರಿಟೇಲರ್ ಎಸೋಸಿಯೇಶನ್ ಜಿಲ್ಲಾಧ್ಯಕ್ಷ ಹಾಗೂ ಸೃಷ್ಟಿ ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.