ಎಸ್ ಜೆ ಎಂ ಪ್ರತಿಭಾ ಸಂಗಮ ರಾಜ್ಯ ಮಟ್ಟಕ್ಕೆ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಾದ ಶಫೀಕ್ ಹಾಗೂ ಜಾಶಿಮ್ ಆಯ್ಕೆ

0

ಸುನ್ನೀ ಜಂಹಿಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ 2022 ಪ್ರತಿಭಾ ಸಂಗಮದ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮ ನ.20 ರಂದು ಉಜಿರೆ ಮಲ್ಜಾಹ ಕ್ಯಾಂಪಸ್ ನಲ್ಲಿ ನಡೆಯಿತು.


ಈ ಪ್ರತಿಭಾ ಸಂಗಮದಲ್ಲಿ ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಭಾಗವಹಿಸಿ ಸೀನಿಯರ್ ವಿಭಾಗದ ಉರ್ದು ಪದ್ಯದಲ್ಲಿ ಮಹಮ್ಮದ್ ಶಫೀಕ್ ಪ್ರಥಮ ಸ್ಥಾನ, ಪೋಸ್ಟರ್ ಡಿಸೈನರ್ ವಿಭಾಗದಲ್ಲಿ ಅಹ್ಮದ್ ಜಾಶಿಮ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.