ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಲಕ್ಷ ದೀಪೋತ್ಸವ, ನೂರಾರು ಭಜನಾ ತಂಡಗಳು ಭಾಗಿ

0
41

p>

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವವು ಕಾರ್ಯಕ್ರಮಗಳು ನಡೆಯುತಿದ್ದು, ಇಂದು (.23) ಲಕ್ಷ ದೀಪೋತ್ಸವವು ನೆರವೇರಲಿದೆ.
ಸಾಯಂಕಾಲ ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದವರೆಗೆ ಭಜನಾ ತಂಡಗಳಿಂದ ಕುಣಿತ ಭಜನಾ ಸಂಭ್ರಮ ನಡೆಯಲಿದೆ. ಸುಬ್ರಹ್ಮಣ್ಯದಾದ್ಯಾಂತ ಲಕ್ಷಕ್ಕೂ ಮಿಕ್ಕಿ ದೀಪಗಳು ಬೆಳಗಲಿದ್ದು ತಯಾರಿಗಳು ನಡೆಯುತ್ತಿದೆ.

LEAVE A REPLY

Please enter your comment!
Please enter your name here