ಬೇಬಿ ಮುಂಡೋಡಿ ನಿಧನ

0

ಮಡಪ್ಪಾಡಿ ಗ್ರಾಮದ ಮುಂಡೋಡಿ ಹರೀಶ ಎಂಬವರ ಪತ್ನಿ ಶ್ರೀಮತಿ ಬೇಬಿ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು.
ಅವರಿಗೆ ಸುಮಾರು 35 ವರ್ಷ ಪ್ರಾಯವಾಗಿತ್ತು.
ಮೃತರು ಪತಿ ಹರೀಶ, ಅತ್ತೆ ಸುಶೀಲ, ಅತ್ತಿಗೆಯವರಾದ ಮಡಪ್ಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ನಾಗವೇಣಿ, ಶ್ರೀಮತಿ ವನಿತಾ ಮಾಡಾವು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.