ಶೀಲಾ ಅರುಣ್ ಕುರುಂಜಿ ದಂಪತಿಗಳಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಗೌರವ

0

ಸುಳ್ಯ‌ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶೀಲಾ ಹಾಗೂ ಕೃಷಿಕ ಅರುಣ್ ಕುರುಂಜಿ ದಂಪತಿಗಳು 25 ನೇ‌ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಅವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ‌ರಿಯಾಜ್ ಕಟ್ಟೆಕಾರ್ ‌ನೇತೃತ್ವದಲ್ಲಿ‌ ಗೌರವಿಸಲಾಯಿತು. ಈ ಸಂದರ್ಭ ನ.ಪಂ. ಸದಸ್ಯ‌ ಶರೀಫ್ ಕಂಠಿ ಮೊದಲಾದವರಿದ್ದರು.