ಮುಳ್ಯ ಯಾಗಿ ನಗರದ ಗುಳಿಗ ಕೋಲದ ಸಮಿತಿ ರಚನೆ
ಅಧ್ಯಕ್ಷ- ಶ್ರೀಕೃಷ್ಣ ಸೋಮಯಾಗಿ, ಕಾರ್ಯದರ್ಶಿ-ಚಂದ್ರಶೇಖರ,ಖಜಾಂಜಿ-ಸುಧಾಮ

0

ಅಜ್ಜಾವರ ಗ್ರಾಮದ ಮುಳ್ಯ ಯಾಗಿ ನಗರದಲ್ಲಿ ನಡೆಯಲಿರುವ ಗುಳಿಗ ದೈವದ ಕೋಲದ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷ ರಾಗಿ ಶ್ರೀಕೃಷ್ಣ ಸೋಮಯಾಗಿ, ಕಾರ್ಯದರ್ಶಿ ಚಂದ್ರಶೇಖರ, ಖಜಾಂಜಿ ಸುಧಾಮ ಮಣಿಯಾಣಿ,ಉಪಾಧ್ಯಕ್ಷ ರಾಗಿ ಶಿವಕುಮಾರ್ ಮಜಲ್ ಕೆರೆ,ನರಸಿಂಹ ಪ್ರಭು, ಸದಸ್ಯರಾಗಿ ವಾಮನ ನಾಯ್ಕ್, ಅಚ್ಚುತ ಮಾಸ್ತರ್, ಭಾಸ್ಕರ ಮಣಿಯಾಣಿ, ನಾರಾಯಣ ನಾಯ್ಕ್, ಸುಬ್ಬ ನಾಯ್ಕ್, ನಾರಾಯಣ ಪಾಟಾಳಿ, ಚಂದ್ರ ಗೌಡ,ಪ್ರಕಾಶ್ ಪಾಟಾಳಿ,ರಾಜೇಶ್ ಆಚಾರ್, ಅಜಿತ್ ಗೌಡ,‌ಚಂದ್ರಶೇಖರ ಭಟ್ ಸೆಂಚುರಿ, ಲಿಂಗಪ್ಪ ಗೌಡ,ನರಿಯಪ್ಪ, ಕೈಲಾಸ್ ಮೂರ್ತಿ,ಚಂದ್ರಶೇಖರ ಮಾಸ್ತರ್ ರವರನ್ನು ಆಯ್ಕೆ ಮಾಡಲಾಯಿತು.