ಕುಂಞಳು ಕೊರತ್ತೋಡಿ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ ದಿ| ಕುಕ್ಕ ಎಂಬವರ ಪತ್ನಿ ಕುಂಞಳು ಕೊರತ್ತೋಡಿ ಇಂದು ಸಂಜೆ ನಿಧನರಾದರು.‌ ಅವರಿಗೆ ಅಂದಾಜು 50 ವರ್ಷ ಪ್ರಾಯವಾಗಿತ್ತು.
ಕುಂಞಳುರವರು ಕೆಲವು ಸಮಯದಿಂದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದರು.
ಕುಕ್ಕರವರು ನಿಧನರಾದ ಮೇಲೆ ಕುಂಞಳುರವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು.