ಹೊನ್ನಪ್ಪ ಗೌಡ ನಾರ್ಕೋಡು ಕರ್ಲಪ್ಪಾಡಿ ನಿಧನ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ನಿವಾಸಿ ನಾರ್ಕೋಡು ಹೊನ್ನಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಡಿ.22 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕೃಷಿಕರಾಗಿದ್ದ ಅವರು ಪತ್ನಿ ಹೊನ್ನಮ್ಮ ಹಾಗೂ‌ ಕುಟುಂಬಸ್ಥರನ್ನು ಅಗಲಿದ್ದಾರೆ.