ಗಂಗಮ್ಮ ಗುಳಿಗಪಾರೆ ನಿಧನ

0

ಗೂನಡ್ಕದ ಗುಳಿಗಪಾರೆ ಮನೆಯ ಗಂಗಮ್ಮ ರವರು ಇಂದು ನಿಧನರಾದರು.
ಮೃತರಿಗೆ 85 ವರ್ಷ ವಯಸ್ಸಾಗಿತ್ತು.
ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.