ಶುಭವಿವಾಹ : ವಿನಯಕುಮಾರ್ ಎನ್.ಯು-ಭುವನಶ್ರೀ

0

ಅಜ್ಜಾವರ ಗ್ರಾಮದ ನಾರಾಲು ಮನೆ ಉಮೇಶ ಗೌಡರ ಪುತ್ರ ವಿನಯಕುಮಾರ್ ಎನ್.ಯು ಯವರ ವಿವಾಹವು ಕುಶಾಲನಗರ ತಾ.ಮಾದಪಟ್ಟಣ ಗ್ರಾಮದ ಕಾಯರ ಮನೆ ಪೂವಯ್ಯ ರವರ ಪುತ್ರಿ ಭುವನಶ್ರೀ ಯೊಂದಿಗೆ ಜ.5ರಂದು ಸುಳ್ಯ ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.