ಕರಂಗಲ್ಲು: ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ

0

ಶ್ರೀ ಉಳ್ಳಾಕುಲು ದೈವಸ್ಥಾನ ಕರಂಗಲ್ಲು ಇದರ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಜ.17 ಮತ್ತು ಜ.18 ರಂದು ನಡೆಯಿತು.


ಜ.17 ರ ರಾತ್ರಿ ಭಂಡಾರ ತೆಗೆದು ಮರುದಿನ ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮೋತ್ಸವ ನಡೆಯಿತು. ಬಳಿಕ ಪುರುಷ ದೈವದ ನೇಮೋತ್ಸವ ನಡೆಯಿತು. ಅಪರಾಹ್ನ ಮಲೆ ಚಾಮುಂಡಿ, ಕುಪ್ಪೆ ಪಂಜುರ್ಲಿ, ಅಜ್ಜಿ ದೈವಾದಿಗಳ ನೇಮ ನಡೆದು ಶ್ರೀ ಗುಳಿಗ ದೈವದ ನೇಮ ನಡೆಯಿತು.