ಸುಳ್ಯ ದೀಪಕ್ ಇಂಡಸ್ಟ್ರೀಸ್ ಮಾಲಕ ಫ್ರೆಡ್ರಿಕ್ ಮೊಂತೆರೋ ನಿಧನ

0


ಸುಳ್ಯದ ಶ್ರೀರಾಂ ಪೇಟೆಯಲ್ಲಿ ಸುಮಾರು 40 ವರ್ಷಗಳಿಂದ ದೀಪಕ್ ಇಂಡಸ್ಟ್ರೀಸ್ ನ್ನು ನಡೆಸುತ್ತಿದ್ದ ಫ್ರೆಡ್ರಿಕ್ ಮೊಂತೆರೊ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಇವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸೆಲಿನಾ ಮೊಂತೆರೊ, ಪುತ್ರರಾದ ಅವಿನಾಶ್ ಮೊಂತೆರೊ, ಅನಿಶ್ ಮೊಂತೆರೊ, ಪುತ್ರಿ ಅಶ್ವಿನಿ ಮೊಂತೆರೊ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.