ಮಾರಿಮುತ್ತು ಸಿ.ಕೂಪ್ ನಿಧನ

0

ಐವರ್ನಾಡು ಗ್ರಾಮದ ಸಿ.ಕೂಪ್ ಮಾರಿಮುತ್ತುರವರು ಫೆ.03 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯ ಸುಂದರಲಿಂಗಂ, ತಂಗಮುತ್ತು,ಕುಮಾರ ಸಿ.ಕೂಪ್, ಮುತ್ತುಕುಮಾರ್, ವೀರನಾಥ್ ಪುತ್ರಿ ಶಿವಶಾಂತಿ ,ಸೊಸೆಯಂದಿರು,ಮೊಮ್ಮಕ್ಕಳು,ಅಳಿಯ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.