ನಾಳೆ (ಫೆ.23)ರಂದು ಗುತ್ತಿಗಾರಿನಲ್ಲಿ ಮಹಾಲಕ್ಷ್ಮೀ ಫ್ಯಾನ್ಸಿ, ಪೂಟ್‌ವೇರ್, ಹಾಗೂ ಲೇಡಿಸ್‌ ಟೈಲರಿಂಗ್ ಶುಭಾರಂಭ

0

ಗುತ್ತಿಗಾರಿನ ಮುತ್ತಪ್ಪನಗರದ ಶ್ರೀಗುರು ಕಾಂಪ್ಲೆಕ್ಸ್ ನಲ್ಲಿ ಮಹಾಲಕ್ಷ್ಮೀ ಫ್ಯಾನ್ಸಿ, ಪೂಟ್‌ವೇರ್, ಹಾಗೂ ಲೇಡಿಸ್‌ ಟೈಲರಿಂಗ್ ಫೆ.23 ರಂದು ಶುಭಾರಂಭಗೊಳ್ಳಲಿದೆ.

ಬೆಳಗ್ಗೆ ಶ್ರೀ ದೇವರ ಪೂಜಾ ಕಾರ್ಯಕ್ರಮದೊಂದಿಗೆ ಅಂಗಡಿ ಶುಭಾರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯ ಗ್ರಾಮಹಕರು ಬಂದು‌ ಪ್ರೋತ್ಸಾಹಿಸ ಬೇಕಾದ ಮಾಲಕರಾದ
ಶ್ರೀಮತಿ ಕೃತಿ ಮತ್ತು ರಾಜೇಶ್ ಪೈಕ ಕೇಳಿಕೊಂಡಿದ್ದಾರೆ.