ಸೋಣಂಗೇರಿಯಲ್ಲಿ ಕಿಸಾನ್ ಟ್ರೇಡರ್ಸ್ ಶುಭಾರಂಭ

0


ಸೋಣಂಗೇರಿಯಲ್ಲಿ ಸೋಣಂಗೇರಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಗಣಪತಿ ಪ್ರಸಾದ್ ಶಾಸ್ತ್ರಿ, ದೇವಿಪ್ರಸಾದ್ ಆರಿಕಲ್ಲು ಮತ್ತು ನೂತನ್ ಮೊರಂಗಲ್ಲು ಪಾಲುದಾರಿಕೆಯ ಕಿಸಾನ್ ಟ್ರೇಡರ್ಸ್ ಇಂದು ಶುಭಾರಂಭಗೊಂಡಿತು.


ಬೆಳಿಗ್ಗೆ ಗಣಹವನ ನಡೆದು,ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಲಾಯಿತು.
ಇಲ್ಲಿ ಕೃಷಿ ಉತ್ಪನ್ನ ಹಾಗೂ ಕಾಡು ಉತ್ಪತ್ತಿಗಳನ್ನು ಖರೀದಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.