ಶುಭವಿವಾಹ : ದಿನೇಶ್-ನಳಿನಿ ಬಿ.

0

ಸುಳ್ಯ ತಾ.ಮರ್ಕಂಜ ಗ್ರಾಮದ ಬಳ್ಳಕಾನ ಐತ್ತಪ್ಪ ನಾಯ್ಕ ರವರ ಪುತ್ರಿ ನಳಿನಿ ಬಿ.ಯವರ ವಿವಾಹವು ಬೆಳ್ತಂಗಡಿ ಶಿಶಿಲ ಗ್ರಾಮದ ಬದಿಗುಡ್ಡೆ ನಾರಾಯಣ ನಾಯ್ಕ ರವರ ಪುತ್ರ ದಿನೇಶ್ ರೊಂದಿಗೆ ಫೆ.22ರಂದು ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here