ರಾಮಣ್ಣ ಗೌಡ ಪರಮಲೆ ನಿಧನ

0

ಏನೆಕಲ್ಲು ಗ್ರಾಮದ ರಾಮಣ್ಣ ಗೌಡ ಪರಮಲೆ ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆ. 27ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗೌರಮ್ಮ ಹಾಗೂ ಮಕ್ಕಳಾದ ಕೀರ್ತನ್ ಪರಮಲೆ, ಶ್ರೀಮತಿ ತಾರಾ ಕಿಶೋರ್ ಕಲ್ಕುದಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.