ಗುತ್ತಿಗಾರಿನ ರಾಮದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಪ್ರಯುಕ್ತ ಸ್ಪೆಷಲ್ ಆಫರ್

0

ಗುತ್ತಿಗಾರಿನ ರಾಮದೇವ್ ಗಾರ್ಮೆಂಟ್ಸ್ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್ ಮಾ.10 ರಿಂದ ಆರಂಭವಾಗಿದೆ.

ಇಲ್ಲಿ ಎಲ್ಲಾ ಕಂಪೆನಿಗಳ ಡ್ರೆಸ್ ಐಟಂಗಳು ಲಭ್ಯವಿದ್ದು ಯುಗಾದಿ ಪ್ರಯುಕ್ತ ಶರ್ಟ್, ಪ್ಯಾಂಟ್, ಸಾರಿ ಮತ್ತಿತರ ಡ್ರೆಸ್ ಗಳ ಪ್ರತಿ ಎರಡು ಖರೀದಿಗೆ ಒಂದು ಉಚಿತ ವಸ್ತ್ರ ದೊರೆಯಲಿದ್ದು, ಪ್ರತ್ಯೇಕ ಶಾಂಪಿಗ್ ವಿಭಾಗ ಇರುವುದಾಗಿ ಗಾರ್ಮೆಂಟ್ಸ್ ನ ಮಾಲಕರು ತಿಳಿಸಿದ್ದಾರೆ.