ಕುಸುಮಾಧರ ಆಚಾರ್ಯ ನಿಧನ

0

ಬೆಳ್ಳಾರೆ ಅಂಬಿಕ ಜ್ಯುವೆಲ್ಲರಿ ಮಾಲಕ ಕುಸುಮಾಧರ ಆಚಾರ್ಯರವರು ಇಂದು ನಿಧನರಾದರು.
ಅವರಿಗೆ 61 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ,ಪುತ್ರ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here