ಉಮೇಶ್ಚಂದ್ರ ನರಿಯೂರ್ ರವರಿಗೆ ಎ.ಎಸ್.ಐ ಆಗಿ ಭಡ್ತಿ

0

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕರ್ತವ್ಯದಲ್ಲಿದ್ದ ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಳ್ಯದ ಕನಕಮಜಲಿನ ನರಿಯೂರು ದಿ.ಗುಡ್ಡಪ್ಪ ಗೌಡ ಹಾಗೂ ಲೀಲಾವತಿ ದಂಪತಿಗಳ ಪುತ್ರ ಉಮೇಶ್ಚಂದ್ರ ರವರು ಎ.ಎಸ್.ಐ ಆಗಿ ಭಡ್ತಿ ಹೊಂದಿದ್ದಾರೆ.

1990 ರಲ್ಲಿ ಇಲಾಖೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಸೇರಿದ ಇವರು ಈಗ ಇರುವ ಕಾರ್ಯ ಸ್ಥಳದಲ್ಲಿಯೇ ಎ.ಎಸ್.ಐ ಆಗಿ ಭಡ್ತಿ ಹೊಂದಿದ್ದಾರೆ.