ಬೆಟ್ಟಂಪಾಡಿ ಕೊರಗಜ್ಜ ದೈವಸ್ಥಾನದ ನೇಮೋತ್ಸವ ಸಮಿತಿ ರಚನೆ

0

ಅಧ್ಯಕ್ಷ ಅನೂಪ್ ಪೈ, ಕಾರ್ಯದರ್ಶಿ ಹರೀಶ್ ನಾಯ್ಕ್, ಖಜಾಂಜಿ ಲತಾ ಮದುಸೂದನ್


ಸುಳ್ಯ ಕಸಬಾದ ಬೆಟ್ಟಂಪಾಡಿ ಸ್ವಾಮಿ ಕೊರಗಜ್ಜ ದೈವಸ್ಥಾನದ ನೇಮೋತ್ಸವ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಅನೂಪ್ ಕಮಲಾಕ್ಷ ಪೈ ಯವರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶಿವನಾಥ ರಾವ್ ಹಳೆಗೇಟು, ಕಾರ್ಯದರ್ಶಿ ಹರೀಶ್ ನಾಯ್ಕ್, ಖಜಾಂಜಿ ಲತಾ ಮದುಸೂದನ್, ಜತೆ ಕಾರ್ಯದರ್ಶಿ ದಿನೇಶ್ ಕೋಟ್ಯಾನ್, ನಿರ್ದೇಶಕರಾಗಿ ಸರಸ್ವತಿ ಮಾಧವ, ಪುಷ್ಪಲತಾಕೃಷ್ಣ ಕುಮಾರ್, ಧರಣೀಮಣಿ, ಬಾಲಕೃಷ್ಣ ಬೆಟ್ಟಂಪಾಡಿ, ಗೌರವ ಸಲಹೆಗಾರರಾಗಿ ಮಲ್ಲೇಶ್ ಬೆಟ್ಟಂಪಾಡಿ, ಕೆ.ನಾರಾಯಣ ಬೆಟ್ಟಂಪಾಡಿ, ಬಾಲಕೃಷ್ಣ ರಾವ್ ಬೆಟ್ಟಂಪಾಡಿ, ಪ್ರೇಮ್ ರಾಜ್ ಓಡಬಾಯಿ ಯವರನ್ನು ಆಯ್ಕೆ ಮಾಡಲಾಯಿತು.