ಐತ್ತಪ್ಪ ನಾಯ್ಕ ಉದ್ದಂಪಾಡಿ ನಿಧನ

0

ಐವರ್ನಾಡು ಗ್ರಾಮದ ಉದ್ದಂಪಾಡಿ ಐತ್ತಪ್ಪ ನಾಯ್ಕರವರು ಎ.05 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ದೇವಕಿ, ಪುತ್ರರಾದ ನಾರಾಯಣ ಉದ್ದಂಪಾಡಿ,ಶ್ರೀಧರ ಉದ್ದಂಪಾಡಿ, ಪುತ್ರಿ ಶ್ರೀಮತಿ ಜಾನಕಿ, ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.