ತೊಡಿಕಾನಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಜಾತ್ರಾ ಪ್ರಯುಕ್ತ ಉತ್ಸವ ಬಲಿ, ನಡುಬೆಳಗು ಉತ್ಸವ

0

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಜಾತ್ರಾ ಪ್ರಯುಕ್ತ ಎ. 16 ರಂದು ಉತ್ಸವ ಬಲಿ ನಡುಬೆಳಗು ಉತ್ಸವ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಊರ ಹಾಗೂ ಪರ ಊರ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.